ಅಮೃತೇಶ್ವರ ತಂಡರ ಇವರು ೧೯೪೩ ನವೆಂಬರ ೯ರಂದು ಗದಗ-ಬೆಟಗೇರಿಯಲ್ಲಿ ಜನಿಸಿದರು. ಎಮ್.ಏ. ಹಾಗು ಬಿ.ಇಡಿ. ಪದವಿ ಪಡೆದ ತಂಡರ ಅವರು ಶಿಕ್ಷಕ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದಾರೆ. == ಸಾಹಿತ್ಯ == ನಸುಕು ನಕ್ಕಿತು ಹಾಡು ಬಾ ಕೋಗಿಲೆ ಎದೆಯಾಳದ ಮುತ್ತು ಹನಿಚೇತನ ಕಡಲ ಹಕ್ಕಿ ಕನಸು == ಪುರಸ್ಕಾರ == ಕನಕಗಿರಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬೇಂದ್ರೆ ಪ್ರಶಸ್ತಿ